ಚಳ್ಳಕೆರೆ ನ್ಯೂಸ್ :
ವೀರಭದ್ರೇಶ್ವರ, ಪಾರ್ವತಿ ಕೆಂಡ ತುಳಿದು ಹರಕೆ
ತೀರಿಸಿದ ಭಕ್ತರು
ಹೊಳಲ್ಕೆರೆ ತಾಲೂಕಿನ ಗಡಿಭಾಗದ ಕಣಿವೇಹಳ್ಳಿ ಗ್ರಾಮದ ಶ್ರೀ
ವೀರಭದ್ರೇಶ್ವರ ಸ್ವಾಮಿ, ಶ್ರೀ ಪಾರ್ವತಿ ದೇವಿ ಕೆಂಡೋತ್ಸವ, ಬೆಳಗ್ಗೆ
ಅದ್ಧೂರಿಯಾಗಿ ಜರುಗಿತು.
ಪುರುಷರಷ್ಟೆ ಅಲ್ಲ ಮಹಿಳೆಯರು
ಕೂಡ ಕೆಂಡ ಹಾಯ್ದು ತಮ್ಮ ಹರಕೆ ತೀರಿಸಿದರು.
ಕೆಂಡೋತ್ಸವದಲ್ಲಿ
ಪಾಲ್ಗೊಳ್ಳುವ ಭಕ್ತರು ಮಡಿ ಮೈಲಿಗೆಯಿಂದ ಉಪವಾಸ ಆಚರಣೆ
ಮೂಲಕ ಕೆಂಡವನ್ನು ತುಳಿದು ತಮ್ಮ ಹರಕೆ ತೀರಿಸಿದರು.