ಚಳ್ಳಕೆರೆ ನ್ಯೂಸ್ : ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ದೊಡ್ಡ ಅನಾಹುತದಿಂದ ಪಾರಾದ ಬಸ್ ಚಾಲಕ
ಹೌದು ಚಾಲಕನ ಸಮಯ ಪ್ರಜ್ಞೆನಿಯಿಂದ ಸುಮಾರು ಮೂವತ್ತು ಕ್ಕೂ ಹೆಚ್ಚು
ಪ್ರಯಾಣಿಕರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಇನ್ನೂ ಚಾಲಕನ ಈ ಸಮಯ ಪ್ರಜ್ಞೆಗೆ ಪ್ರಯಾಣಿಕರ
ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ
ಚಳ್ಳಕೆರೆ ನಗರದಿಂದ ಮಿರಸಾಬಿಹಳ್ಳಿ
ಕ್ಯಾತಗೊಂಡನಹಳ್ಳಿ, ಯಾದಲಗಟ್ಟೆ ಮಾರ್ಗಾಗಿ ಸಂಚರಿಸುವ ಸಾರಿಗೆ
ಬಸ್ ಮಿರಾಸಬಿಹಳ್ಳಿ ಬಳಿ ಈ ಘಟನೆ ಜರುಗಿದೆ.
ಸುಮಾರು ನಾಲ್ಕು ಗಂಟೆ ಸಯಮದಲ್ಲಿ
ತೋಟದ ಮಾಲಿಕ ಬೈಕ್ ನಲ್ಲಿ ತೋಟದ ಕಡೆ ಏಕಾ ಏಕಿ ತಿರುವು ಪಡೆದ ಕಾರಣ
ಬೈಕ್ ಸವಾರನ ಪ್ರಾಣ ಉಳಿಸಲು ತೋಟದ ತಂತಿಬೇಲಿ ಕಡೆ
ಸಾರಿಗೆ ಬಸ್ ಚಾಲಕ ಓಬಣ್ಣ ಬಸ್ ನುಗ್ಗಿಸಿದ್ದು
ಬೇಲಿಯ ತಂತಿ ಕಂಬಗಳು ಮುರಿದಿದ್ದು
ಪ್ರಯಾರಣಿಕರು ಸುರಕ್ಷತೆ ಹಾಗೂ ಬೈಕ್ ಸವಾರ ಸಹ
ಸುರಕ್ಷಿತರಾಗಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕರು ಬೈಕ್ ಸವಾರನಿಗೆ
ತರಾಟೆಗೆ ತೆಗೆದುಕೊಂಡು ಪ್ರಸಂಗ ಜರುಗಿದೆ.
ಇನ್ನೂ ಪ್ರಯಾಣಿಕ ಯಾದಲಗಟ್ಟೆ ಜಗನ್ನಾಥ್ ಮಾಧ್ಯಮದೊಂದಿಗೆ ಮಾತನಾಡಿ
ಒಟ್ಟಾರೆ
ಚಾಲಕನ ಸಮಯ ಪ್ರಜ್ಞೆಯನಿಂದ ದೊಡ್ಡ ಅನಾವುತವೇ ತಪ್ಪಿದೆ
ಎಂದು ಮಾಹಿತಿ ಹಂಚಿಕೊಂಡಿದ್ದಾರೆ.