ಚಳ್ಳಕೆರೆ ನ್ಯೂಸ್ : ಪ್ರತಿ ನಿತ್ಯವೂ ಸಾರಿಗೆ ಬಸ್ ನಿಲ್ದಾಣದಲ್ಲಿ ಚಾಲಕರಿಗೆ ಕಿರಿ ಕಿರಿಯುಂಟು ಮಾಡುವ ಗೂಳಿ ಕಾಟಕ್ಕೆರೋಸಿ ಹೋದ ಚಾಲಕರ ಪರಿಸ್ಥಿತಿ ಹೇಳತೀರದು
ಹೌದು ಚಳ್ಳಕೆರೆ ನಗರದ ಕೆಎಸ್ ಆರ್ ಟಿಸಿ ಸಾರಿಗೆ ಬಸ್ ನಿಲ್ದಾಣದಲ್ಲಿ ಪ್ರತಿ ನಿತ್ಯವೂ ಗೂಳಿಯೊಂದು ಸಾರಿಗೆ ಬಸ್ ಗೆಅಡ್ಡವಾಗಿ ನಿಂತು ಕೆಲ ಕಾಲ ಚಾಲಕರಿಗೆ ಕಿರಿ ಕಿರಿಯುಂಟುಮಾಡುತ್ತಿದೆ.
ಇನ್ನೂ ಹೊಡೆಯಲು ಹೋದರೆ ತಿವಿಲು ಬರುತ್ತೆ ಇದರಿಂದ ರೋಸಿ ಹೋದ ಚಾಲಕರು ಮಾತ್ರ ಗೂಳಿ ಬಸ್ ನಿಂದ ದೂರ ಹೋದ ನಂತರವೇ ಬೇರೆ ಊರುಗಳಿಗೆ ಹೋರಡಬೇಕಿದೆ.
ಇನ್ನೂ ಗೂಳಿಯನ್ನು ಕಟ್ಟಿಹಾಕಲು ಸ್ಥಳೀಯ ನಗರಸಭೆ ಅಧಿಕಾರಿಗಳು ಮುಂದಾಗುವರಾ ಎಂಬುದು ಮಾತ್ರ ಕಾದುನೋಡಬೇಕಿದೆ.