ಚಳ್ಳಕೆರೆ ನ್ಯೂಸ್ : ತಿಪ್ಪಾರೆಡ್ಡಿ ಗೆ ಸ್ವಾಗತ ಮಾಡುವ ಅನಿವಾರ್ಯತೆ ಪಕ್ಷಕ್ಕಿಲ್ಲ
ಚಿತ್ರದುರ್ಗದ ಬಿಜೆಪಿ ಹಿರಿಯ ಹಾಗೂ ಮಾಜಿ ಶಾಸಕ ತಿಪ್ಪಾರೆಡ್ಡಿ,
ಅವರು ನನ್ನ ಮತ್ತು ನಮ್ಮಪಕ್ಷದ ವಿರುದ್ಧ ಚುನಾವಣೆಯಲ್ಲಿ
ಕೆಲಸ ಮಾಡಿದ್ದಾರೆ.
ಅವರನ್ನು ನಾನು ಸ್ವಾಗತಿಸುವ ಪ್ರಶ್ನೆಯೇ ಇಲ್ಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ಬಿ ಎನ್ ಚಂದ್ರಪ್ಪ ಹೇಳಿದರು.
. ಅವರು ಚಿತ್ರದುರ್ಗದಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿದರು.
ತಿಪ್ಪಾರೆಡ್ಡಿಯವರನ್ನು ಸ್ವಾಗತ
ಮಾಡುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕಿಲ್ಲ.
ಅವರು ಪಕ್ಷಕ್ಕೆ
ಬರುತ್ತೇವೆಂದು ಹೇಳಿಲ್ಲ ಎಂದರು.