ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಖಾಲಿ ಇಲ್ಲ
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಖಾಲಿ ಇಲ್ಲ, ಯುವಕ
ನುರಿತ ರಾಜಕಾರಣಿ ವೀರೇಂದ್ರ ಪಪ್ಪಿ ಶಾಸಕರಿದ್ದಾರೆ ಎಂದು
ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿಎಸ್ ಮಂಜುನಾಥ್
ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿದರು.
ತಿಪ್ಪಾರೆಡ್ಡಿ ಪಕ್ಷ ಸೇರುವ ಪ್ರಶ್ನೆ ಅಪ್ರಸ್ತುತ,
ಯಾರನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ತೀರ್ಮಾನ,
ಅದು
ಕೆಪಿಸಿಸಿಯದ್ದಾಗಿರುತ್ತದೆ ಎಂದು ಹೇಳಿದರು.