ಚಳ್ಳಕೆರೆ ನ್ಯೂಸ್ : ನಾಗಸಮುದ್ರ ಗ್ರಾ ಪಂ ಅಧ್ಯಕ್ಷರಾಗಿ ಪದ್ಮಾವತಿ
ಅವಿರೋಧವಾಗಿ ಆಯ್ಕೆ
ನಾಗಸಮುದ್ರ ಗ್ರಾಂಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ
ಅಭ್ಯರ್ಥಿ ಪದ್ಮಾವತಿಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಇದ್ದ ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆಯಿಂದ
ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದ್ಮಾವತಿ ಅವರು
ಅಧ್ಯಕ್ಷ ಸ್ಥಾನ ಆಯ್ಕೆ ಬಯಸಿ ನಾಮಪತ್ರ ಸಲ್ಲಿಕೆ ಮಾಡಿದ್ದರು.
ಸಾಮಾನ್ಯ ವರ್ಗದ ಮಹಿಳಾ ಸ್ಥಾನಕ್ಕೆ ಮೀಸಲಿದ ಅಧ್ಯಕ್ಷ ಸ್ಥಾನಕ್ಕೆ
ಒಂದು ನಾಮಪತ್ರ ಸಲ್ಲಿಕೆ ಹಾಗಿತ್ತು ತಹಶೀಲ್ದಾರ್ ನಾಮಪತ್ರ
ಪರಿಶೀಲಿಸಿ ಪದ್ಮಾವತಿ ಅಧ್ಯಕ್ಷರಾಗಿ ಘೋಷಣೆ ಮಾಡಿದರು.