ಚಳ್ಳಕೆರೆ ನ್ಯೂಸ್ :

ನ್ಯಾಯಾಲಯಕ್ಕೆ ಶರಣಾಗಲು ಆಗಮಿಸುತ್ತಿರುವ
ಮುರುಘಾ ಶರಣರು

ಪೋಕ್ಸೋ ಕಾಯ್ದೆಯಡಿ ಯಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ
ಮುರುಘಾ ಮಠದ ಮುರುಘಾ ಶರಣರಿಗೆ, ಹೈ ಕೋರ್ಟ್
ಜಾಮೀನು ನೀಡಿತ್ತು.

ಆದರೆ ಆ ಜಾಮೀನನ್ನು ಸುಪ್ರೀಂ ಕೋರ್ಟ್‌
ರದ್ದು ಪಡಿಸಿ, ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶ
ನೀಡಿತ್ತು.

ಇದರ ಬೆನ್ನಲ್ಲೆ ಮುರುಘಾ ಶರಣರು ದಾವಣಗೆರೆಯಿಂದ
ಚಿತ್ರದುರ್ಗದ ನ್ಯಾಯಾಲಯಕ್ಕೆ ಶರಣಾಗಲು ದೌಡಾಯಿಸುತ್ತಿದ್ದಾರೆ.

About The Author

Namma Challakere Local News
error: Content is protected !!