ನನ್ನ ಹಕ್ಕು ನಾನು ಚಲಾಯಿಸಿದ್ದೆನೆ ನಿಮ್ಮ ಹಕ್ಕು ನೀವೂ ಮತದಾನ ಮಾಡುವ ಮೂಲಕ ಚಲಾಯಿಸಿ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ ನ್ಯೂಸ್ :
ಪ್ರತಿ ಮತವೂ ಅಮೂಲ್ಯ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂ.1ರಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ಪತ್ನಿ ಕೆ.ಹೆಚ್.ಗಾಯಿತ್ರಮ್ಮ ಅವರೊಂದಿಗೆ ಮತಚಲಾಯಿಸಿ ನನ್ನ ಹಕ್ಕು ನಾನು ಚಲಾಯಿಸಿದ್ದೆನೆ ನೀವು ಕೂಡು ನಿಮ್ಮ ಹಕ್ಕು ತಪ್ಪದೆ ಮತದಾನ ಮಾಡುವ ಮೂಲಕ ಹಕ್ಕನ್ನು ಚಲಾಯಿಸಿ ಎಂದು ಸಂದೇಶ ನೀಡಿದ್ದಾರೆ.