ನೀವೂ ಕೂಡ ಮತದಾನ ಮಾಡಿ ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪಾಲ್ಗೊಳ್ಳಿ : ಜಿಲ್ಲಾ ಉಸ್ತೂವಾರಿ ಸಚಿವ ಡಿ.ಸುಧಾಕರ್
ಚಳ್ಳಕೆರೆ ನ್ಯೂಸ್ : ಜಿಲ್ಲಾ ಉಸ್ತೂವಾರಿ ಸಚಿವರಾದ ಡಿ.ಸುಧಾಕರ್ ಹಾಗೂ ಪತ್ನಿ ಹರ್ಷಿಣಿ ಸುಧಾಕರ್ ರವರು ಕೂಡ ಚಳ್ಳಕೆರೆ ನಗರದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸುವ ಮೂಲಕ ಇಂದು ನನ್ನ ಮತಕ್ಷೇತ್ರವಾದ ಚಳ್ಳಕೆರೆಯಲ್ಲಿ ನಾನು ಮತ್ತು ನನ್ನ ಧರ್ಮಪತ್ನಿ ಹರ್ಷಿಣಿ ಅವರೊಂದಿಗೆ ತೆರಳಿ ಮತ ಚಲಾಯಿಸಿದ್ದೆವೆ. ನೀವೂ ಕೂಡ ಮತದಾನ ಮಾಡಿ. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದ್ದಾರೆ.