ಚಳ್ಳಕೆರೆ ನ್ಯೂಸ್ :

ಬಡವರ ಫ್ರಿಡ್ ಮಣ್ಣಿನ ಮಡಕೆ

ಬೇಸಿಗೆ ಬಂತೆಂದರೆ ಎಷ್ಟೋ ಜನ ಫ್ಯಾನ್, ಎಸಿ, ಫ್ರಿಡ್
ಇಲ್ಲದೇ ಇರಲಾರರು.

ಅನೇಕರು ತಣ್ಣೀರಿಗಾಗಿ ಫ್ರಿಜ್‌ಗಳನ್ನು
ಅವಲಂಬಿಸುತ್ತಾರೆ. ಆದರೆ ಒಬ್ಬ ವ್ಯಕ್ತಿ ಸ್ವಯಂಚಾಲಿತ
ಮಡಕೆಯನ್ನು ಫ್ರಿಜ್ ತಯಾರಿಸಿದ್ದಾನೆ.

ಈ ವಿಡಿಯೋ ಸಾಮಾಜಿಕ
ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಒಂದು
ಮಡಕೆಯನ್ನು ಇರಿಸಲಾಗಿದೆ ಮತ್ತು ಅದಕ್ಕೆ ಪೈಪ್ ಅನ್ನು
ಜೋಡಿಸಲಾಗಿದೆ.

ಆ ಪೈಪಿನಲ್ಲಿ ಚಿಕ್ಕ ಮೋಟಾರ್ ಮತ್ತು ಸೆನ್ಸಾರ್
ಅಳವಡಿಸಲಾಗಿದೆ. ಈ ವಿಡಿಯೋ ನೋಡಿದ ದೇಶಿ ಪ್ರಿಡ್ಜ್ ಎಂದು ನೆಟ್ಟಿಗರು
ಕಮೆಂಟ್ ಮಾಡಿದ್ದಾರೆ.

About The Author

Namma Challakere Local News
error: Content is protected !!