ಚಳ್ಳಕೆರೆ ನ್ಯೂಸ್ : ಡಾ. ಜಯಸಿಂಹ ಅಭಿಮಾನಿ ಬಳಗದಿಂದ
ಕಾರಜೋಳಗೆ ಬೆಂಬಲ ಘೋಷಣೆ
ವೈದ್ಯಕೀಯ ವೃತ್ತಿಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಬಂದಾಗ,
ಹೊಳಲ್ಕೆರೆ ಕ್ಷೇತ್ರದ ಜನರು, 20 ಸಾವಿರ ಮತ ನೀಡಿದ್ದರು.
ಅದರಂತೆ ಈಗಲೂ ನಾವು ಮತ್ತು ಕ್ಷೇತ್ರದ ಡಾ. ಜಯಸಿಂಹ
ಅಭಿಮಾನಿ ಬಳಗ ಹಾಗು ಇತರೇ ಸಮಾಜದವರು ಸೇರಿ, ಬಿಜೆಪಿಗೆ
ಬೆಂಬಲ ನೀಡುತ್ತೇವೆ ಎಂದು ಹೊಳಲ್ಕೆರೆ ಡಾ. ಜಯಸಿಂಹ
ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾತಾಡಿದರು. ಬಿಜೆಪಿ
ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಮತವನ್ನು ಹಾಕಿಸುವ
ಮೂಲಕ, ಬಿಜೆಪಿ ಬೆಂಬಲಿಸುತ್ತೇವೆ ಎಂದರು.