ಚಳ್ಳಕೆರೆ ನ್ಯೂಸ್ :
ಭಯೋತ್ಪಾದನೆ ಮೋದಿ ಬಂದ ಮೇಲೆ ನಿರ್ಮೂಲನೆ
ಆಗುತ್ತಿದೆ
ಭಯೋತ್ಪಾದನೆ, ಗೂಂಡಾಗಿರಿ ಇದ್ದಿದ್ದು, ಕಾಂಗ್ರೆಸ್ ನಲ್ಲಿ,
ಮೋದಿಯವರು ಬಂದ ಮೇಲೆ ಭಯೋತ್ಪಾದನೆ ನಿರ್ಮೂಲನೆ
ಆಗುತ್ತಿದೆ ಎಂದು ಎಂ ಎಲ್ ಸಿ ರವಿಕುಮಾರ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
ಭಯೋತ್ಪಾದನೆಯನ್ನು ಕಾಂಗ್ರೆಸ್ ಪೋಷಿಸುತ್ತಿದೆ. ಕರ್ನಾಟಕ
ಸರ್ಕಾರದ ಮೈ ಬ್ರದರ್ ಪಾಲಿಸಿಯೇ ಬೆಂಗಳೂರಿನ ರಾಮೇಶ್ವರಂ
ಸ್ಪೋಟಕ್ಕೆ ಕಾರಣವಾಗಿದೆ.