ಚಳ್ಳಕೆರೆ ಮತದಾನ ಜಾಗೃತಿಗೆ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ ಜಾಗೃತಿಗೆ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ :
ಮತದಾನ ಜಾಗೃತಿಗೆ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ
ಪೌರಾಯುಕ್ತರು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಚಿತ್ರದುರ್ಗದ ಒನಕೆ
ಓಬವ್ವ ಕ್ರೀಡಾಂಗಣದಲ್ಲಿ, ಸಹಿ ಸಂಗ್ರಹ ಹಾಗೂ ಪ್ರತಿಜ್ಞಾ ವಿಧಿಯ
ಮೂಲಕ, ಮತದಾನ ಜಾಗೃತಿಯನ್ನು ಜಿಲ್ಲಾಡಳಿತ, ಜಿ ಪಂ, ಜಿಲ್ಲಾ
ಸ್ವೀಪ್ ಸಮಿತಿವತಿಯಿಂದ ಜಿಲ್ಲಾ ಪಂಚಾಯತ್ ನ ಸಿಇಒ ಎಸ್
ಜೆ ಸೋಮಶೇಖರ್ ಹಾಗೂ ನಗರಸಭೆ ಆಯುಕ್ತ ಎಂ ರೇಣುಕಾ
ಅವರು, ಸಹಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ನೀಡಿದರು.
ಮತದಾರರು ಪ್ರಜಾಪ್ರಭುತ್ವ ಉಳಿಸಿ ಬೆಳೆಸುವ
ನಿಟ್ಟಿನಲ್ಲಿ ತಪ್ಪದೆ ಮತದಾನ ಮಾಡುವಂತೆ ಸಲಹೆ ನೀಡಿ, ಪ್ರತಿಜ್ಞಾ
ವಿಧಿ ಬೋಧಿಸಿದರು.