2024ರ ಲೋಕ ಸಭಾ ಚುನಾವಣೆ ಪ್ರಯುಕ್ತ ಚಳ್ಳಕೆರೆ ತಾಲ್ಲೂಕು ಮಟ್ಟದ ಸ್ವೀಪ್ ಕಾರ್ಯಕ್ರಮಗಳ ವಿವರ

ಇನ್ನೂ‌ ಯಾವ ದಿನದ ಯಾವ ಕಾರ್ಯಕ್ರಮ ನೀವು‌ ನೋಡಬಹುದು

ಮಾರ್ಚ್ 30 ರಂದು, ವಾಲ್ಮೀಕಿ ವೃತ್ತದಿಂದ ನೆಹರು ವೃತ್ತದವರೆಗೆ ಮತದಾನ ಜಾಗೃತಿಗಾಗಿ ಆಶಾ ಕಾರ್ಯಕರ್ತೆಯರ ಜಾತಾ.

ಏಪ್ರಿಲ್ 1 ರಂದು ವಾಲ್ಮೀಕಿ ವೃತ್ತದಿಂದ ನೆಹರು ವೃತ್ತದವರೆಗೆ ಮತದಾನ ಜಾಗೃತಿಗಾಗಿ ಸರ್ಕಾರಿ ನೌಕರರ ಬೈಕ್‌ ರಾಲಿ.

ಏಪ್ರಿಲ್ 3 ರಂದು ವಾಲ್ಮೀಕಿ ವೃತ್ತದಿಂದ ನೆಹರು ವೃತ್ತದವರೆಗೆ ಮತದಾನ ಜಾಗೃತಿಗಾಗಿ ಅಂಗನವಾಡಿ ಕಾರ್ಯಕರ್ತೆಯರ ಜಾತಾ.

ಏಪ್ರಿಲ್ 5 ರಂದು ವಾಲ್ಮೀಕಿ ವೃತ್ತದಿಂದ ನೆಹರು ವೃತ್ತದವರೆಗೆ ಮತದಾನ ಜಾಗೃತಿಗಾಗಿ ವಿಕಲಚೇತನರ ಬೈಕ್‌ ರಾಲಿ.,

ಅದೇ ದಿನ ಹಾಸ್ಟೆಲ್ ವಿದ್ಯಾರ್ಥಿಗಳಿಂದ ನೆಹರು ವೃತ್ತದ ಬಳಿ ಮೇಣದ ಬತ್ತಿ ಬೆಳಗಿಸುವಿಕೆ.

ಏಪ್ರಿಲ್ 6 ರಂದು

ಸಿ.ಎಂ.ಸಿ. ಆವರಣದಲ್ಲಿ ಆಶಾ ಕಾರ್ಯಕರ್ತೆಯರ ರಂಗೋಲಿ ಸ್ಪರ್ಧೆ.

ಏಪ್ರಿಲ್ 8 ಕ್ಕೆ ಸಿ.ಎಂ.ಸಿ. ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ರಂಗೋಲಿ ಸ್ಪರ್ಧೆ.

ಏಪ್ರಿಲ್ 12 ಕ್ಕೆ ಸರ್ಕಾರಿ ಪಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಯುವ ಮತದಾರರ ಮತದಾನ ಜಾಗೃತಿಗಾಗಿ ರಂಗೋಲಿ ಸ್ಪರ್ಧೆ.

ಏಪ್ರಿಲ್ 15 ರಂದು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿಗಾಗಿ ಪ್ರಬಂಧ ಸ್ಪರ್ಧೆ.

ಏಪ್ರಿಲ್17 ಕ್ಕೆ
ತಾಲ್ಲೂಕು ಪಂಚಾಯತ್ ಆವರಣದಲ್ಲಿ ಸ್ಯ- ಸಹಾಯ ಸಂಘಗಳ ವತಿಯಿಂದ ರಂಗೋಲಿ ಸ್ಪರ್ಧೆ

ಏಪ್ರಿಲ್ 19 ಕ್ಕೆ ಕೊನೆಯ ದಿನ
ಚಳ್ಳಕೆರ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಅರಿವು ಮೂಡಿಸಲು ವಿವಿಧ ಇಲಾಖೆಗಳ ನೌಕರರ ಪ್ರತಿಜ್ಞಾ ವಿಧಿ

ಕಾರ್ಯಕ್ರಮದ ಸಭೆ, ನಡೆಸಲಾಗುತ್ತದೆ ಎಂದು ಸ್ವೀಪ್ ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ಮಾಹಿತಿ‌ ನೀಡಿದ್ದಾರೆ

Namma Challakere Local News
error: Content is protected !!