ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ
ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ,
ರಾಜ್ಯ ಚುನಾವಣಾ
ಸಮಿತಿಗೆ ಒಂದೇ ಹೆಸರು ಹೋಗಿತ್ತು ಒಂದೇ ಹೆಸರು ಫೈನಲ್ ಆಗಿ
ಬಂತು ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ಹೇಳಿದರು
ಅವರು ಚಿತ್ರದುರ್ಗದಲ್ಲಿ ಮಾತಾಡಿದರು. ಟಿಕೆಟ್ ಗಾಗಿ ಬೇಡಿಕೆ
ಇಟ್ಟವರೆಲ್ಲರೂ ಅರ್ಹರಿದ್ದಾರೆ. ಪಕ್ಷ ಅವರೆಲ್ಲರನ್ನು ಒಟ್ಟಿಗೆ
ಸೇರಿಸಲು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ.
ಎಲ್ಲರಿಗೂ ಟಿಕೆಟ್
ಕೊಡಲು ಆಗಲ್ಲ ಎನ್ನುವ ಕಾರಣಕ್ಕೆ ನನಗೆ ಟಿಕೆಟ್ ನೀಡಿದೆ.
ನಾವೆಲ್ಲರೂ ಒಟ್ಟಿಗೆ ಹೋಗುತ್ತೇವೆ ಎಂದರು.