ಚಳ್ಳಕೆರೆ ನ್ಯೂಸ್ :

ಚಳ್ಳಕೆರೆ ನ್ಯೂಸ್ :

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ
ಮುಖಂಡರಿಗೆ ಆಯೋಜಿಸಿದ್ದ ಸಭೆಯಲ್ಲಿ ಚುನಾವಣೆ ಅಧಿಕಾರಿ ಬಿ.ಆನಂದ್ ಭಾಗವಹಿಸಿ ಮಾತನಾಡಿದರು,

ನಗರದ ತಾಲೂಕು ಕಚೇರಿ ಚುನಾವಣಾ ಕಚೇರಿ ಸಭಾಂಗಣದಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ಹಿರಿಯ ನಾಗರೀಕರಿಗೆ ಹಾಗೂ ವಿಕಲಚೇನರಿಗೆ ಮನೆಯಿಂದಲೇ
ಮತದಾನ ಮಾಡುವ ಅವಕಾಶ ನೀಡಿದ್ದು ಈಗಾಗಲೆ ಅಂತವರನ್ನು
ಗುರುತಿಸಲಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಮನೆಗಳಿಗೆ ಭೇಟಿ
ನೀಡಿ ಮತಗಟ್ಟೆಗೆ ಬಂದು ಅಥವಾ ಮನೆಯಲ್ಲಿಯೇ ಮತದಾನ
ಮಾಡುವ ಬಗ್ಗೆ ಮಾಹಿತಿ ಸಂಗ್ರಹಿಸಿ ಸಹಿ ಪಡೆಯುತ್ತಾರೆ.

ಮನೆಯಲ್ಲಿಯೇ ಮತದಾನ ಮಾಡುತ್ತೇನೆ ಎಂದು ಹೇಳಿ ಮಾಹಿತಿ ನೀಡಿ ನಂತರ ಮತಗಟ್ಟೆಗೆ ಬಂದು ಮತಚಲಾಯಿಸುತ್ತೇನೆ ಎಂದು ಹೇಳಿದರೆ ಅಂತವರಿಗೆ ಮತಚಲಾಯಿಸಲು ಅವಕಾಶ ನೀಡುವುದಿಲ್ಲ. ಇನ್ನೂ ಮತದಾನದ
ದಿನಾಂಕ ತಿಳಿಸಿದಿದಾಗ ಅವರು ಸ್ಥಳದಲ್ಲಿರ ಬೇಕು.
,ಮತದಾರರು ಮಗಟ್ಟೆಗೆ ನಿರ್ಭೀತಿಯಿಂದ ಮತಚಾಲಯಿಸುವ
ಅವಕಾಶ ಕಲ್ಪಿಸಿದ ಬೇಕು ಮತದಾರರಿಗೆ ಅಮೀಶ ಒಡ್ಡುವುದು ಭೀತಿ
ಹುಟ್ಟಿಸುವುದು ಮಾಡುವಂತಿಲ್ಲ.

ಶೇ. 75 ಕ್ಕಿಂತ ಕಡಿಮೆ ಮತದಾನವಾದ
ಮತಕಟ್ಟೆಯಲ್ಲಿ ಮತದಾನ ಹೆಚ್ಚಿಸಲು ಸಹಕರಿಸಬೇಕು ಸೇರಿದಂತೆ
ಹಲವು ಮಾಹಿತಿ ಗಳನ್ನು ವಿವಿಧ ರಾಜಕೀಯ ಪಕ್ಷದ ಮುಖಂಡರಿಗೆ
ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಇಒ ಲಕ್ಷ್ಮಣ್., ತಾಪಂ ಸಹಾಯಕ ನಿರ್ದೇಶಕ ಸಂಪತ್,
ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ, ಇಂಜಿನಿಯರ್ ಲೋಕೇಶ್
.ಶಿರಸ್ತೆದಾರ್‌ ಗಿರೀಶ್‌ ಹಾಗೂ ವಿವಿಧ ಪಕ್ಷಗಳ ಮುಖಂಡರು
ಉಪಸ್ಥಿತರಿದ್ದರು.

Namma Challakere Local News
error: Content is protected !!