ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯಲ್ಲಿ ತೆರೆದಿರುವ ಚೆಕ್ಪೋಸ್ಟ್ ಖಾಲಿ ಖಾಲಿ,,,
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,,,
2024ನೇ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು,,,,
ತಾಲೂಕಿನ ಆರು ಕಡೆ ಚೆಕ್ಪೋಸ್ಟ್ ಹಾಕಲಾಗಿದ್ದು,,,
ಆದರೆ ಚಿತ್ರದುರ್ಗ ರಸ್ತೆ ಪೊಲೀಸರ್ ಇಲ್ಲದೆ ಖಾಲಿ ಖಾಲಿ ಯಾಗಿದೆ,,,
ಅಕ್ರಮ ಹಣ ಅಕ್ರಮ ಮಧ್ಯ ಅಕ್ರಮ ವಸ್ತುಗಳನ್ನು ಕಡಿವಾಣ ಹಾಕಲೆಂದು ಚುನಾವಣೆ ಇಲಾಖೆಯ ನೇತೃತ್ವದಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದ್ದು,,,
ಚೆಕ್ ಪೋಸ್ಟಿನಲ್ಲಿ ಪೊಲೀಸರ ತಪಾಸಣೆ ಇಲ್ಲದ ಕಾರಣ,,,
ವಾಹನ ಸವಾರರು ನಿಟ್ಟುಸಿರು ಬಿಟ್ಟು ವಾಹನ ಚಲಾಯಿಸುತ್ತಿದ್ದಾರೆ,,,,
ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಇಲ್ಲದ ಕಾರಣ ಜನ ಆಕ್ರೋಶ ಬಹಿಚರಾಗಿದ್ದಾರೆ,,,
ಇನ್ನಾದರೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವರೇ ಕಾದು ನೋಡಬೇಕಾಗಿದೆ,,,