ಚಳ್ಳಕೆರೆ ನ್ಯೂಸ್ :
ಕರುನಾಡ ವಿಜಯ ಸೇನೆ ಕಾರ್ಯಕರ್ತರಿಂದ
ಪ್ರತಿಭಟನೆ
ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ
ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಬಾರದು ಎಂದು
ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಬಿಜೆಪಿ
ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಹಾಲಿ ಸಂಸದ ಎ.
ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು, ಗೋವಿಂದ
ಕಾರಜೋಳ ಅವರ ಫಕ್ಸ್ ಹಿಡಿದು ಚಿತ್ರದುರ್ಗಕ್ಕೆ ಬರಬೇಡಿ ಎಂದು
ಘೋಷಣೆಗಳನ್ನು ಹಾಕಿದರು.