ಚಳ್ಳಕೆರೆ ನ್ಯೂಸ್ :
ಮೃತ ವಿವಾಹಿತೆ ಕುಟುಂಬಸ್ಥರಿಂದ ಎಸ್ಪಿ ಕಚೇರಿ
ಮುಂದೆ ಪ್ರತಿಭಟನೆ
ಚಿತ್ರದುರ್ಗದ ಎಸ್ಪಿ ಕಚೇರಿ ಬಳಿ ಕೂನಬೇವು ಗ್ರಾಮದಲ್ಲಿ
ಮೃತಪಟ್ಟ ವಿವಾಹಿತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು
ಪ್ರತಿಭಟನೆ ನಡೆಸಿದ್ದಾರೆ.
ಭಾನುವಾರ ಮಧ್ಯಾಹ್ನ 12 ಗಂಟೆಗೆ
ಈ ಘಟನೆ ನಡೆದಿದ್ದು, ಕೂನಬೇವು ಗ್ರಾಮದ ವಿಶಾಲಾಕ್ಷಿ ಎಂಬ
ಯುವತಿಯನ್ನು ಶನಿವಾರ ತಿಪ್ಪೇಸ್ವಾಮಿ ಇನ್ನೊಂದು ಮದುವೆ
ಆಗಿದ್ದು ವಿವಾಹಿತೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗಳ
ಸಾವಿಗೆ ತಿಪ್ಪೇಸ್ವಾಮಿ ಕಾರಣ ಎಂದು ಕುಟುಂಬಸ್ಥರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.