ಚಳ್ಳಕೆರೆ ನ್ಯೂಸ್ :
ಕುಡಿಯುವ ನೀರಿಗೆ ತತ್ವಾರ ಆಂಧ್ರದಿಂದ ಕುಡಿಯುವ
ನೀರು ಮಾರಾಟ
ಮೊಳಕಾಲ್ಮೂರು ತಾಲೂಕಿನ
ಪಟ್ಟಣದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಕುಡಿವ ನೀರಿಗೆ
ಇಲ್ಲಿನ ಜನರು ದಿನ ನಿತ್ಯ ಪರಿತಪಿಸಬೇಕಾಗಿದೆ.
ನಿತ್ಯವೂ
ಪಟ್ಟಣದ ಜನರು ಹಾಲು, ಹಣ್ಣು ತರಕಾರಿ ಖರೀದಿಸುವಂತೆ ಆಂಧ್ರ
ಗಡಿಭಾಗದ ರಾಯದುರ್ಗದಿಂದ ತರುವ ಶುದ್ಧ ಕುಡಿವ ನೀರನ್ನು
ಕೊಂಡುಕೊಳ್ಳುತ್ತಿರುವುದು ಇಲ್ಲಿನ ಕುಡಿವ ನೀರಿನ ದುಸ್ಥಿತಿಗೆ ಹಿಡಿದ
ಕೈ ಕನ್ನಡಿಯಾಗಿದೆ.
ಪಟ್ಟಣದಲ್ಲಿ ಈಗಾಗಲೇ ಕುಡಿಯುವ ನೀರಿಗೆ
ಹಾಹಾಕರ ಶುರುವಾಗಿದೆ