ಚಳ್ಳಕೆರೆ:
ಕುಷ್ಟರೋಗ ಅನ್ನೋದು ಮರಣಾಂತಿಕ ಕಾಯಿಲೆ ಅಲ್ಲ ತೋಚಯ ಮೇಲೆ ಖಚಿತವಾಗಿ ಸ್ಪರ್ಶಜ್ಞಾನ ವಿರಧ ಮಚ್ಚೆ ಅಥವಾ ಮಚ್ಚುಗಳು ಹಾಗೂ ಕಾಲುಗಳು ಜೋಮು ಹಿಡಿಯುವುದು ಮತ್ತು ಬಿಳಿ ಕೆಂಪು ಇಲ್ಲವೇ ತಾಮ್ರದ ಆಕಾರದ ಚಪ್ಪಟೆ ಹಾಗೂ ಉಬ್ಬಿದಂತೆ ತಿಂಡಿ ತುರಿಕೆ ಇರುವುದಿಲ್ಲ ಇದರ ಲಕ್ಷಣವಾಗಿರುತ್ತದೆ ಎಂದು ಜಿಲ್ಲಾ ಕುಷ್ಟರೋಗ ನಿರ್ವಹಣಾಧಿಕಾರಿ, j ,o, ನಾಗರಾಜ್ ಹೇಳಿದರು
ಇವರು ನಗರದ ಬಿ ಎಂ ಜಿ ಎಚ್ ಎಸ್ ಶಾಲಾ ಆವರಣದಲ್ಲಿ ಮಕ್ಕಳಿಗೆ ಕುಷ್ಟರೋಗ ಹರಡುವ ವೈರಸ್ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಇವರು
ಇತ್ತೀಚಿನ ದಿನಮಾನಗಳಲ್ಲಿ ಸೋಂಕು ರೋಗಗಳು ಹರಡಿ ಮಾನವನ ದೇಹ ಸೇರಿ ಹಲವಾರು ಕಾಯಿಲೆಗಳಿಗೆ ಮನುಷ್ಯ ತುತ್ತಾಗುತ್ತಿದ್ದಾನೆ’ ಈ ಹಿನ್ನಲೆಯಲ್ಲಿ ಕುಷ್ಠ ರೋಗದ ಬಗ್ಗೆ ಸಾಮಾನ್ಯ ಜನ ಭಯ ಪಡಬೇಕಾಗಿಲ್ಲ ,ಕುಷ್ಟ ರೋಗಿಗಳನ್ನು ಯಾವ ಹಂತದಲ್ಲಿ ಆದರೂಕೂಡ ಚಿಕಿತ್ಸೆಯಿಂದ ಗುಣಪಡಿಸಬಹುದು, ಕುಷ್ಟರೋಗ ಆರು ತಿಂಗಳು ಮತ್ತು ಒಂದು ವರ್ಷ ಕ್ರಮಬದ್ಧವಾಗಿ ಔಷಧಿ ತೆಗೆದುಕೊಂಡರೆ ಸಂಪೂರ್ಣ ಗುಣಮುಖ ಆಗಲು ಸಾಧ್ಯ
ಕುಷ್ಟರೋಗ ಅತಿ ಕಡಿಮೆಯ ಪ್ರಮಾಣದಲ್ಲಿ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದ್ದು “ಮೈಕೋ ಬ್ಯಾಕ್ಟೀರಿಯo ರೆಪ್ರೆ”ಎಂಬ ರೋಗಾಣುವಿನಿಂದ ಬರುತ್ತದೆ ಎಲ್ಲಾ ಕುಷ್ಟರೋಗಿಗಳು ಸೋಂಕು ನೂರಕ್ಕೆ 20 ರೋಗಿಗಳು ಮಾತ್ರ ಇರುತ್ತಾರೆ ಆದ್ದರಿಂದ ಭಯಪಡುವ ಭ್ರಮೆ ಇಲ್ಲ ,ಕುಷ್ಟರೋಗಿಗಳಿಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ, ಅಲ್ಲದೆ ಕುಷ್ಟರೋಗವನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಔಷಧಿಪಚಾರ ಮಾಡಿದರೆ ಅತಿ ಶೀಘ್ರದಲ್ಲಿ ವಾಸಿಯಾಗುತ್ತದೆ ಎಂದು ತಿಳಿಸಿದರು
ಇನ್ನು ಈ ಸಂದರ್ಭದಲ್ಲಿ ಕುಷ್ಟರೋಗದ ಅರಿವು ಮೂಡಿಸಲುಜಾತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು’
ಇನ್ನು ಈ ವೇಳೆ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ರೆಡ್ಡಿ ,ಶಿಕ್ಷಣ ಇಲಾಖೆಯ ಇ ಸಿ ಓ ವೀರಸ್ವಾಮಿ ,ಆರೋಗ್ಯ ಇಲಾಖೆಯ ತಿಪ್ಪೇಸ್ವಾಮಿ, ಶಿಕ್ಷಕರು ,ಶಿಕ್ಷಕಿಯರು, ಆಶಾ ಕಾರ್ಯಕರ್ತರು ,ಹೆಚ್ ಓ ಎಸ್ ಅಧಿಕಾರಿಗಳು ,ಹಾಜರಿದ್ದರು