ಚಿತ್ರದುರ್ಗ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ
ಚಿತ್ರದುರ್ಗ ಜಿಲ್ಲಾಧ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಂಕಾರ್ಯ
ಚಳ್ಳಕೆರೆ ನಗರದ ಕಾಟಪಗಪನಹಟ್ಟಿ ಭಕ್ತರಿಂದ ಭಜನೆ ಕಾರ್ಯಕ್ರಮ
ಕಾಟಂಲಿಂಗೇಶ್ವರ ದೇವಾಲಯದಿಂದ ಗೊಲ್ಲರಹಟ್ಟಿಯಲ್ಲಿರುವ ಶ್ರೀರಂಗನಾಥ ಯತ್ತಪ್ಪಸ್ವಾಮಿ ದೇವಾಲಯದ ವರಗೂ ಭಜನೆ ಯಾತ್ರೆ
ಶ್ರೀರಂಗನಾಥ ಯತ್ತಪ್ಪಸ್ವಾಮಿ ದೇವಾಲಯದಿಂದ ಕಾಟಪ್ಪನಹಟ್ಟಿ ಯಲ್ಲಿ ನೆಲೆಸಿರುವ ಕಾಟಲಿಂಗೇಶ್ವರ ಸನ್ನಿದನದವರೆಗೂ ಭಜನೆ ಯಾತ್ರೆ
ಕಾಟಪ್ಪನಹಟ್ಟಿ ಸಮಸ್ತ ನಾಗರಿಕರಿಂದ ರಾಮನಮಿ ಹಬ್ಬದ ರೀತಿಯಲ್ಲಿ ಸಂಭ್ರಮ
ಪಾನಕ ಕೋಸಂಬರಿ ಹಂಚಿದ ಭಕ್ತರು ಕೇಸರಿ ಶಾಲು ಧರಿಸಿ ಭಜನೆ ಕಾರ್ಯಕ್ರಮ
ಗೊಲ್ಲರಹಟ್ಟಿಯ ಭಕ್ತರು ಕಾಟಪ್ಪನಹಟ್ಟಿಯಲ್ಲಿ ನೆಲೆಸಿರುವ ದೇವಾಲಯಕ್ಕೆ ಹೋಗಿ ದರ್ಶನ
ಕಾಟಪ್ಪನಹಟ್ಟಿ ವಾಲ್ಮೀಕಿ ಸಮುದಾಯದ ಭಕ್ತರು ಗೊಲ್ಲರಹಟ್ಟಿಯಲ್ಲಿ ನೆಲೆಸಿರುವ ರಂಗನಾಸ್ವಾಮಿ ಮತ್ತು ಯತ್ತಪ್ಪಸ್ವಾಮಿ ಸನ್ನಿದನಕ್ಕೆ ಬಂದು ದರ್ಶನ ಪಡೆದ ಭಕ್ತರು
ಒಂದು ದಿನ ಭಾವೈಕ್ಯತೆ ಮೆರೆಯುವಂತಹ ದಿನ ಸರ್ವಧರ್ಮದವರು ಸೇರಿ ಸಂಭ್ರಮ ಆಚರಣೆ ಮಾಡುವಂತಹ ದಿನ
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ಈ ಮೂಲಕ ನೇರವೇಬೇಕೆಂದ ಭಕ್ತರು