ಚಳ್ಳಕೆರೆ : ತಾಲೂಕಿನ ವಿಡಪನಕುಂಟೆ ಆಂಜನೇಯ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀ ಬಾಲ ರಾಮನ ಲ್ರಾಣ ಪ್ರತಿಷ್ಟಾಪನೆ ಅಂಗವಾಗಿ ಗ್ರಾಮದಲ್ಲಿ ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಸಾರ್ವಜನಿಕರು ಶ್ರೀರಾಮನ ಕೃಪೆಗೆ ಪಾತ್ರರಾದರು.
ಇದೇ ಸಂಧರ್ಭದಲ್ಲಿ ಶ್ರೀರಾಮನ ಪೂಜಾ ಆಯೋಜಕರು ತಿಪ್ಪೇಸ್ವಾಮಿ ರೆಡ್ಡಿ. ಒಬಣ್ಣ ತಾಳವಾರ. ಶ್ರೀನಿವಾಸ್. ಪ್ರಕಾಶ್. ಹೊಸಮನೆ ಶ್ರೀನಿವಾಸ್. ಚನ್ನಜ್ಜ. ಲೋಕೇಶ್ ತಳವಾರ. ಸೊಂಡೂರು ಸಿದ್ದಣ್ಣ.ಗೌಡ್ರುಹನುಮಂತರಾಯ ನರಸಿಂಹ. ರಾಘವೇಂದ್ರ. ರಾಜಣ್ಣ. ಮಾಂತೂ. ರಘುರೆಡ್ಡಿ. ದಿನೇಶ್ ರೆಡ್ಡಿ. ಪ್ರಭಾಕರ್ v. ಮನೋಜ್ ರೆಡ್ಡಿ. ವಿನಯ್ ಕುಮಾರ್ s.ಪವನ್ ರೆಡ್ಡಿ.ಗಣೇಶ್. ಚಿಂಟು. ಸುದೀಪ್. ಸಿದ್ದು ಮಂಜುನಾಥ್.ವಿಡಪನಕುಂಟೆ ಗ್ರಾಮಸ್ಥರು ಇತರರು ಪಾಲ್ಗೊಂಡಿದ್ದರು.