ಚಳ್ಳಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಯನ್ನು ನೂರಾರು ಮಕ್ಕಳ ಸಮ್ಮುಖದಲ್ಲಿ ಅದ್ದೂರಿಯಾಗಿ ಅರ್ಥಗರ್ಭಿತವಾಗಿ ಆಚರಿಸಲಾಯಿತು.

ಇನ್ನೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎಂ ರವೀಶ್ ವಹಿದಿದ್ದರು.

ಈದೇ ಸಂಧರ್ಭದಲ್ಲಿ ಉಪನ್ಯಾಸಕರಾದ ಕೆವಿ ಚಂದ್ರಶೇಖರ್, ಬೆಳಗಟ್ಟ ನಾಗರಾಜ್, ವಸಂತಕುಮಾರ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಯಾದ ಶಾಂತಕುಮಾರಿ ಬಿ, ಉಪನ್ಯಾಸಕರಾದ ಜಬೀವುಲ್ಲಾ, ಕುಮಾರ ಸ್ವಾಮಿ, ಈಶ್ವರಪ್ಪ, ಉಪನ್ಯಾಸಕಿಯರಾದ , ಲಲಿತಮ್ಮ, ಪುಷ್ಪಲತಾ, ರೇಖಾ, ಜಾನಕಮ್ಮ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!