ಚಳ್ಳಕೆರೆ : ಕಾಪರಹಳ್ಳಿ/ಜಡೆಕುಂಟೆ ಸಮೀಪದ ಜಿಂಕೆ ಸಾವು
ಚಳ್ಳಕೆರೆ : ಬಯಲು ಸೀಮೆಯಲ್ಲಿ ಕಾಡುಪ್ರಾಣಿಗಳ ಸಂತತಿ ನಶಿಸುವುದು ಒಂಡೆಯಾದರೆ ಇನ್ನೂ ಅವುಗಳನ್ನು ಮಾನವನ ಭೂಮಿಯ ದೂರಾಸೆಗೆ ಒಕ್ಕೆಲೆಬಿಸುವುದು ದುರ್ದೈವದ ಸಂಗತಿ.. ಹೌದು ಅಂತಹದೊAದು ಘಟನೆ ಚಳ್ಳಕೆರೆ ತಾಲೂನಲ್ಲಿ ನಡೆದಿದೆ.
ತಾಲೂಕಿನ ಜಡೆಕುಂಟೆ ಹಾಗೂ ಕಾಪರಹಳ್ಳಿ ಸಮೀಪದಲ್ಲಿ ಜಿಂಕೆ ಸಾವನ್ನಪ್ಪಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ, ಸ್ಥಳಿಯರು ಕೊಂದಿರುವ ಶಂಕೆ ವ್ಯಕ್ತಡಪಿದ್ದಾರೆ, ಈ ಹಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸ್ಥಳ ಪರೀಶಿಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇನ್ನೂ ಅರಣ್ಯ ಇಲಾಖೆಯಲ್ಲಿ ಗಸ್ತು ಕಡಿಮೆಯಾಗಿದೆಯಾ ಅಥವಾ ಮಾನವನ ದುರಾಸೆಗೆ ಕಾಡು ಪ್ರಾಣಿಗಳು ಬಲಿಯಾಗುತ್ತಿವೆಯಾ ಎಂಬುದು ಗೋಚರಿಸದಂತಾಗಿದೆ.
ಬಯಲು ಸೀಮೆಯಲ್ಲಿ ಕಾಡು ಇರುವುದು ಅತೀ ಕಡಿಮೆ ಆದರೆ ಇರುವ ಕಾಡಿನಲ್ಲಿ ಕಾಡು ಪ್ರಾಣಿಗಳು ಬೆರಳೆಣಿಕೆಯಷ್ಟು ಇದ್ದರೆ ಅವುಗಳು ನಶಿಸುಹೋಗುತ್ತಾವೆ ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.
ಇನ್ನೂ ಈ ಸಂಬAದ ಚಳ್ಳಕೆರೆ ಅರಣ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದರೆ ಕರೆ ಸ್ವೀಕರಿಸದೆ ಇರುವುದು ಮಾಹಿತಿಗೆ ದೂರವಾಗಿದೆ. ಹೆಚ್ಚಿನ ಮಾಹಿತಿ ತನಿಖೆ ನಂತರ ಹೊರಬಿಳಲಿದೆ.