ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತ್ಯಾಗರಾಜ ನಗರದ ಶ್ರೀ ದತ್ತಪಾದುಕಾ ಔದುಂಬರೇಶ್ವರ ಸನ್ನಿಧಾನದಲ್ಲಿ ಇಂದು ದತ್ತ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಪ್ರಾತಃಕಾಲ ಸನ್ನಿಧಿಯಲ್ಲಿ ಧ್ವಜಾರೋಹಣ ನಡೆಯಿತು,
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಶ್ರೀ ದತ್ತಮೂರ್ತಿ, ನಿರ್ದೇಶಕರಾದ ಶ್ರೀನಾಥ್ ಶರ್ಮ,ಪ್ರಧಾನ ಅರ್ಚಕರಾದ ಸಿ.ವಿ. ಸುಬ್ರಹ್ಮಣ್ಯಂ, ಶ್ರೀನಂದನ್ ಮತ್ತು ಪುರೋಹಿತರಾದ ಮುರುಳೀ ಕೃಷ್ಣ,ಚಂದ್ರಶೇಖರ್,ಪತಾಂಜಲಿ, ಶಶಿಶೇಖರ್ ಉಪಸ್ತಿತರಿದ್ದರು