ಚಳ್ಳಕೆರೆ ನಗರದ ವಾಲ್ಮೀಕಿ ನಗರದಲ್ಲಿ ಕಳೆದ ಮೂರು ದಿನಗಳಿಂದಲೂ ವಿಶೇಷ ಪೂಜಾ ಕೈಕಾರ್ಯಗಳನ್ನು ನೆರೆಸುತ್ತಾ ಬಂದಿರುವ ಅಯ್ಯಪ್ಪ ಸ್ವಾಮಿ ಹರಹರಿಸುತ ಸೇವಾ ಸಮಿತಿಯ ಭಕ್ತರು, ಪ್ರತಿನಿತ್ಯವೂ ಒಂದಲ್ಲ ಒಂದು ಸಾಮಾಜಿಕ ಸೇವೆ ಮಾಡುತ್ತಾ ಬಂದಿರುವ ಅಯ್ಯಪ್ಪ ಸ್ವಾಮಿ ಭಕ್ತಾಧಿಗಳು ಇಂದು ಶಾಲಾ ಮಕ್ಕಳಿಗೆ ನೋಟ್ ಬುಕ್ ಬ್ಯಾಗ್ ವಿತರಿಸುವ ಮೂಲಕ ಅಯ್ಯಪ್ಪ ಸ್ವಾಮಿ ಕೃಪೆಗೆ ಪಾತ್ರ ರಾಗಿದ್ದಾರೆ..
ಅದರಂತೆ ಶಬರಿ ಮಾಲೆ ಅಯ್ಯಪ್ಪ ಸ್ವಾಮಿ ಪ್ರತಿ ರೂಪದಂತೆ ಸ್ವಾಮಿಯ ಸನ್ನಿದಾನದ ಹದಿನೆಂಟು ಮೆಟ್ಟಿಲುಗಳನ್ನು ನಿರ್ಮಾಣ ಮಾಡುವ ಮೂಲಕ ಚಳ್ಳಕೆರೆ ನಗರದಲ್ಲಿ ಪ್ರಪ್ರಥಮ ಬಾರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಚಳ್ಳಕೆರೆ ಜನತೆಗೆ ಅನುವು ಮಾಡಲಾಗಿದೆ ಎನ್ನುತ್ತಾರೆ ಹರಹರಿಸುತ ಸಮಿತಿಯ ಸದಸ್ಯರು ಸ್ವಾಮಿ ಭಕ್ತರಾದ ಕಿರ್ತಿ ಪ್ರಸಾದ್..