ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮ ದಲ್ಲಿ ಇಂದು ಶ್ರೀ ಶಾರದಾದೇವಿ ಜಯಂತಿ ಅಂಗವಾಗಿ ಶ್ರೀ ಶಾರದಾದೇವಿ ಜೀವನಗಂಗಾ ಪರೀಕ್ಷೆಯ ಬಹುಮಾನ ವಿತರಣೆ ಮಾಡಿದರು.
ಇನ್ನೂ ಬಹುಮಾನ ವಿತರಣೆ ಮಾಡಿದ ಶಾರದಾಶ್ರಮ ಅಧ್ಯಕ್ಷರಾದ ಪೂಜ್ಯ ಮಾತಾಜಿ ಚೈತನ್ಯ ಮಯೀ ರವರು ವಿತರಣೆ ಮಾಡಿದರು.
ಇನ್ನೂ ವಾಸವಿ ಸಮುದಾಯದ ಮಹಿಳಾ ಸದಸ್ಯರು ಹಾಗೂ ಇತರರು ಭಜನೆ, ಹೋಮ, ಅರ್ಚನೆ ಮಾಡುವ ಮೂಲಕ ದೇವಿ ಕೃಪೆಗೆ ಪಾತ್ರರಾದರು.
ನಂತರ ಪೂಜ್ಯ ಮಾತಾಜಿ ಚೈತನ್ಯ ಮಯೀ ರವರು ಆರ್ಶಿವಚನ ನೀಡಿದರು.