ಚಳ್ಳಕೆರೆ : ಚಳ್ಳಕೆರೆ ನಗರದ ಅಜ್ಜನಗುಡಿ ರಸ್ತೆಯ ಬೈಪಾಸ್ ರಸ್ತೆಯ ಸೇತುವೆ ಬಳಿ ಈ ಘಟನೆ ನಡೆದಿದ್ದು ಚಿತ್ರದುರ್ಗದ ಕಡೆಯಿಂದ ಬಳ್ಳಾರಿಕಡೆಗೆ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೂರ್ದಿಪಾಡ ತಾ|| ಜಿ|| ರಾಯಚೂರು
ಶೈಕ್ಷಣಿಕ ಪ್ರವಾಸ 2023 ಮಕ್ಕಳ ಪ್ರಾವಾಸದ ಸಾರಿಗೆ ಬಸ್ ಹಾಗೂ ಚಳ್ಳಕೆರೆ ನಗರದಿಂದ ಕರೆಕಾಟ್ಲಹಟ್ಟಿ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುವಾಗ ಬಕ್ ಸಾರಿಗೆ ಬಸ್ ಮುಂದಿನ ಚಕ್ರಕ್ಕೆ ಸಿಲುಕಿದ್ದು ಬೈಕ್ ಜಖಾಂಗೊAಡಿದ್ದು ಬೈಕ್ ಸವಾರ ಬೋರಯ್ಯ. ಹಾಗೂ ಪಾಪಮ್ಮ ಗಾಯಗೊಂಡಿದ್ದು ಪ್ರಣಾಪಯದಿಂದ ಪಾರಾಗಿದ್ದಾರೆ ಸ್ಥಳದಲ್ಲಿದ್ದ ನಾಗರೀಕರು ಗಾಯಗೊಂಡವರಿಗೆ ನೀರು ಕುಡಿಸಿ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ ಎನ್ನಲಾಗಿದೆ.