ಚಳ್ಳಕೆರೆ : ಕಳೆದ ಇಪ್ಪತೊಂದು ದಿನಗಳಿಂದ ಅನಿರ್ಧಿಷ್ಟಾವದಿವರೆಗೆ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಸಮೀಪ ಓನಕೆ ಓಬವ್ವ ವೃತ್ತದಲ್ಲಿ ಅತಿಥಿ ಉಪನ್ಯಾಸಕರ ಖಾಯಂ ಸೇವಾ ಭದ್ರತೆಗಾಗಿ ನಡೆಸುತ್ತಿರುವ ಧರಣಿ ದಿನಕ್ಕೊಂದು ಹೊಸ ರೂಪ ಪಡೆಯುತ್ತಿದೆ.
ಕಳೆದ ಇಪ್ಪತೊಂದು ದಿನಗಳಲ್ಲಿ ಪ್ರತಿದಿನವೂ ವಿನೂತ ಧರಣೆ ಮಾಡುವ ಮೂಲಕ ಪ್ರತಿಭಟನಕಾರರು ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಅದರಂತೆ ಇಂದು ರಾಜ್ಯ ರೈತ ಕಿಸಾನ್ ಸಂಘವು ಕೂಡ ಅತಿಥಿ ಉಪನ್ಯಾಸಕರಿಗೆ ಬೆಂಬಲ ನೀಡುವ ಮೂಲಕ ಧರಣಿಯಲ್ಲಿ ಭಾಗವಹಿಸಿದ್ದಾರೆ,
ಅದರಂರೆ ಇಂದಯ ಪಂಜು ಹಿಡಿದು ಧರಣೆ ಮಾಡುವ ಮೂಲಕ ಸರಕಾರದ ಕಿವಿ ಇಂಡುವ ಕೆಲಸ ಮಾಡುತ್ತಿದೆ.
ಕನಿಷ್ಠ ವೇತನ, ಸೇವಾ ಭದ್ರತೆ ಇಲ್ಲದೆ ಉಪನ್ಯಾಸಕರು ಸಂಕಷ್ಟದಲ್ಲಿ ಇದ್ದಾರೆ, ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ಸೇವಾ ಖಾಯಂ ವತಿಗೆ ಶಿಪರಾಸ್ಸು ಮಾಡಬೇಕು ಎಂದು ಚಿತ್ರದುರ್ಗದಲ್ಲಿ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಸೇವಾ ಭದ್ರತೆಗಾಗಿ ಅನಿರ್ದಿಷ್ಟವಾದಿ ಧರಣೆ ನಿರತ ಉಪನ್ಯಾಸಕರು ವಿನೂತನವಾಗಿ ಪ್ರತಿಭಟನೆ ಧರಣೆ ನಡೆಸಿದರು.

About The Author

Namma Challakere Local News
error: Content is protected !!