ಚಳ್ಳಕೆರೆ : ಡಿ.8ಕ್ಕೆ
ಶುಕ್ರವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11ಕೆ
ವಿದ್ಯುತ್ ವಿತರಣಾ ಕೇಂದ್ರ ದ್ಯಾವರನಹಳ್ಳಿ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ ತ್ರೈಮಾಸಿಕ ನಿರ್ವಹಣೆ
ಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ದ್ಯಾವರನಹಳ್ಳಿಯಿಂದ ವಿದ್ಯುತ್ ಸರಬರಾಜಾಗುವ 11
ಕೆವಿ ಮಾರ್ಗಗಳಾದ ಎಫ್-01 ದೇವರಮರಿಕುಂಟೆ ಎಫ್-02 ದೊಡೇರಿ ಎಫ್-03 ಮಿರಸಾಭಿಹಳ್ಳಿ ಎಫ್-04 ಕರಿಕೆರೆ
ಎಫ್-05 ಪಲ್ಲಹಳ್ಳಿ ಎನ್.ಜೆ.ವೈ. ಎಫ್-06 ಜಾಜುರು ಎನ್.ಜೆ.ವೈ ಎಫ್-07 ಭರಮಸಾಗರ ಎನ್.ಜೆ.ವೈ
ಎಫ್-08 ರಾಣಿ ಕೆರೆ ಎನ್.ಜೆ.ವೈ ಎಫ್-09 ಸೂರನಹಳ್ಳಿ ಎಫ್-10 ವಡೇರಹಳ್ಳಿ ಎಫ್-11 ಚನ್ನಮ್ಮನಾಗತಿಹಳ್ಳಿ
ಎಫ್-12 ಮತ್ಸಮುದ್ರ ಪೀಡರ್‌ಗಳ 11ಕೆವಿ.ಮಾರ್ಗಗಳಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಬೆಳಿಗ್ಗೆ 10:00 ಗಂಟೆಯಿಂದ
ಸಾಯಂಕಾಲ 04:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ

ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಚಳ್ಳಕೆರೆ ಬೆಸ್ಕಂ ಸಹಾಯಕ‌ ಅಧಿಕಾರಿ ರಾಜು ಈ ಮೂಲಕ
ಕೋರಿದ್ದಾರೆ

ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು:
ಜಾಜುರು ಪಂಚಾಯ್ತಿ, ಚನ್ನಮ್ಮನಾಗತಿಹಳ್ಳಿ ಪಂಚಾಯ್ತಿ, ದೇರಮರಿಕುಂಟೆ ಪಂಚಾಯ್ತಿ, ಮಿರಸಾಭಿಹಳ್ಳಿ ಪಂಚಾಯ್ತಿ,
ದೊಡ್ಡರಿ ಪಂಚಾಯ್ತಿ, ಚೌಳೂರು ಪಂಚಾಯ್ತಿ, ವ್ಯಾಪ್ತಿಯ ಗ್ರಾಮಗಳು ಹಾಗೂ ಪರಶುರಾಂಪುರ ಶಾಖೆ ಮತ್ತು
ದೊಡ್ಡಬೀರನಹಳ್ಳಿ ಶಾಖೆ ಹಾಗೂ ಘಟಕ-2 ವ್ಯಾಪ್ತಿಯ ಗ್ರಾಮಗಳು ಸುತ್ತಮುತ್ತಲಿನ ಪ್ರದೇಶಗಳು.

Namma Challakere Local News
error: Content is protected !!