ಚಿತ್ರದುರ್ಗ : ಡಾನ್ ಬೋಸ್ಕೋ ಸಾವಿಯೋ ಭವನ್ ಬಾಲಕರ ವಾಸತಿ ನಿಲಯ ದ ವಿದ್ಯಾರ್ಥಿಗಳು ಸಡಗರ ಸಾಮ್ರಾಮದಿಂದ ದೀಪಾವಳಿಯನು ಆಚರಿಸಿದರು
ದೀಪಾವಳಿ ಹಾಗೂ ಬೆಳಕಿನ ಮಹತ್ವ ವನ್ನು ಫಾದರ್ ಉದಯ್ ವಿವರಿಸಿದರು ಹಾಗೂ ಡಾನ್ ಬೋಸ್ಕೋ ಸಾವಿಯೋ ಭವನ್ ಮಕ್ಕಳಿಗೆ ಫಾದರ್ ಇನೇಷಸ್ ಪಟಾಕಿ ಗಳನ್ನು ತದುಕೊಡುವ ಮುಕಾಂತರ ಸಾಮ್ರಾಮಾಚರಣೆ ಯಲ್ಲಿ ಪಾಲ್ಗೊಂಡರು
ಎಲ್ಲಾ ಧರ್ಮಗಳ ಒಂದ್ಯೆ ಯಂದು ಸಂದೇಶ ಸಾರುವ ಹಾಗೂ ಎಲ್ಲಾ ಧರ್ಮಗಳ ಆಚರಣೆಯನು ಪ್ರೋಹೇಸುವ ಮನೋಭಾವವನ್ನು ಬೆಳೆಸುವ ಚಿತ್ರದುರ್ಗದ ಡಾನ್ ಬೋಸ್ಕೋ ಬಾಲಕರ ವಸತಿ ನಿಲಯ ಮಾದರಿ ಯಾಗಿದ್ಯೇ ಎಂದು ವವಸ್ಧೆಪಕ ನಿರ್ದೇಶಕರು ಫಾದರ್ ಸಜಿ ಜಾರ್ಜ್ ಅಭಿಪ್ರಾಯ ಪಟರು