ಚಳ್ಳಕೆರೆ : ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಹಾಗೂ 7ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದಲ್ಲಿ ಬಯಲು ಸೀಮೆಯ ಪ್ರಗತಿಪರ ರೈತ ಡಾ.ಆರ್‌ಎ.ದಯಾನಂದಮೂರ್ತಿ ಗೆ ಭಾರತ ರಾಷ್ಟ್ರ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಕನ್ನಡ ಭವನನಲ್ಲಿ ಡಾ.ಮಹೇಂದ್ರ ಶರ್ಮ ಗುರೂಜಿ ಡಾ.ರಾಜ್‌ಬಹಾದ್ದೂರ್ ಡಾ.ಹಿರೆಮಠ್, ರೂಪೇಶ್ ರಾಜಣ್ಣ ಕನ್ನಡ ಹೋರಾಟಗಾರರು, ಪದ್ಮನಾಗರಾಜ್, ಕಿಶೋರ್ ಡಾ.ಆರ್.ಎ. ದಯಾನಂದ ಮೂರ್ತಿಗೆ ಪ್ರಶಸ್ತಿ ನೀಡಿ ಗೌರವಿಸಿದರು.