ಚಳ್ಳಕೆರೆ : ಪೋಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಎಷ್ಟೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಕೆಲವರು ಮಾತ್ರ ಹಳೆ ಚಾಳಿನೇ ಮುಂದು ವರೆಸುತ್ತಾ ಬರುತ್ತಾರೆ, ಅತಂಹವರಿಗೆ ಮಾತ್ರ ಪೊಲೀಸ್ ಇಲಾಖೆ ತಕ್ಕ ಪಾಠ ಕಲಿಸುತ್ತೆ ಎಂಬುದಕ್ಕೆ ತಾಜಾ ಉದಾಹರಣೆಯಾದ ಘಟನೆಯೊಂದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು ಸಾರ್ವಜನಿಕ ಸ್ಥಳಗಳು, ಶಾಲಾ ಕಾಳೇಜುಗಳು ಈಗೇ ಸರಕಾರಿ ನಿಯಮಗಳಿಗೆ ಒಳಪಟ್ಟ ಆಸ್ತಿಗಳಲ್ಲಿ ಕಾನೂನು ಬಾಯಿರವಾದ ಚಟುವಟಿಕೆಗಳು ಹಾಗೂ ಅಕ್ರಮ ವ್ಯಸಗಬಾರದು ಎಂಬ ನಿಯಮಗಳನ್ನು ಗಾಳಿಗೆ ತೂರಿ ಗ್ರಾಮದ ರೆಡ್ಡಪ್ಪ ರವರು ಗ್ರಾಮದ ಚಿಲ್ಲರೆ ಅಂಗಡಿ ಮುಂದೆ ಅಕ್ರಮ ಮಧ್ಯೆ ಸೇವೆನೆ ಮಾಡಿರುವ ಆರೋಪದ ಅಡಿಯಲ್ಲಿ ಇಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಯಾದ ವಿಶಾಲ್, ಬೇಟಿ ನೀಡಿ ನಂತರ ಪ್ರಕರಣವನ್ನು ಪೊಲೀಸ್ ಸಿಬ್ಬಂದಿ ಹೆಚ್.ಸಿ ವೆಂಕಟೇಶ್ ರವರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

About The Author

Namma Challakere Local News
error: Content is protected !!