ರಾಜ್ಯಮಟ್ಟದ 400 ಮೀ ಓಟದ ಸ್ಪರ್ಧೆಗೆ ಮರಡಿಹಳ್ಳಿ ಕೆಪಿಎಸ್ ಶಾಲಾ ಆಫ್ರಿನ್‌ತಾಜ್ ಆಯ್ಕೆ
ಹಿರಿಯೂರು ತಾಲೂಕು ಮರಡಿಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್‌ನ ವಿದ್ಯಾರ್ಥಿನಿ ಆಫ್ರಿನ್‌ತಾಜ್ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 400 ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ ಈಗ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಕೆಪಿಎಸ್‌ನ ಪ್ರಭಾರಿ ಮುಖ್ಯಶಿಕ್ಷಕಿ ಸರೋಜಾ, ಶಿಕ್ಷಕರಾದ ರಾಧಾ, ಜೆ ಎಚ್ ಹನುಮಂತಪ್ಪ, ಕೋಮಲಾ, ಸವಿತಾ, ಗಾಯತ್ರಿ, ಪುಷ್ಪಾ, ಸಾಗರ್, ಸಿದ್ದಪ್ಪ ಶಾಲಾ ಸಿಬ್ಬಂದಿಯವರು ಅಭಿನಂದಿಸಿದ್ದಾರೆ