filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;

ಕಾರು ಹಾಗೂ ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ…

ಚಳ್ಳಕೆರೆ: ಕಾರು ಹಾಗೂ ಬೈಕ್ ಕದ್ದಿಯುತ್ತಿದ್ದ ಕಳ್ಳನ ಬಂಧಿಸಿದ ಚಳ್ಳಕೆರೆ ಪೋಲೀಸ್ ರು.

ಆರೋಪಿತನಿಂದ 7.16.000/ ರೂ ಬೆಲೆ ಬಾಳುವ 01 ಕಾರು ಹಾಗೂ 06 ಬೈಕ್ ಗಳನ್ನ ವಶಕ್ಕೆ ಪಡೆದ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ‌ಒಪ್ಪಿಸಲಾಗಿದೆ.

ಚಳ್ಳಕೆರೆಯಲ್ಲಿ ಬೈಕ್ ಹಾಗೂ ಕಾರು ಕಳ್ಳತವಾದ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.

ಕಾರು ಹಾಗೂ ಬೈಕ್ ಕಳ್ಳತನಗಳ ಪ್ರಕರಣಗಳನ್ನ ಗಂಭಿರವಾಗಿ ಪರಿಗಣಿಸಿ ಜಿಲ್ಲಾ ಎಸ್ಪಿ ರಂಜೀತ್ ಕುಮಾರ್ ಬಂಡಾರು ನಿರ್ದೇಶನ ದಂತೆ ಡಿವೈಎಸ್ಪಿ ಎಂ.ಜೆ.ಸತ್ಯನಾರಾಯಣರಾವ್ ನೇತೃತ್ವದಲ್ಲಿ ಪೋಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್. ಪಿಎಸ್ ಐಗಳಾದ ಶಿವರಾಜ್ , ಹಾಗೂ ಈರೇಶ,ಪಿಎಸ್ಐ ಧರಪ್ಪ , ನೇತೃತ್ವದ ತಂಡದ ಸಹಕಾರದೊಂದಿಗೆ ಕಾರು ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ನಗರದ ಎಸ್ ಆರ್ ರಸ್ತೆಯ ಆರೋಪಿ ಜಗದೀಶ (37) ಬಂಧಿಸಿ ಆರೋಪಿತನಿಂದ 7.16.000/ ರೂ ಬೆಲೆ ಬಾಳುವ 01 ಕಾರು ಹಾಗೂ 06 ಬೈಕ್ ಗಳನ್ನ ವಶಕ್ಕೆ ಪಡೆದ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ‌ಒಪ್ಪಿಸಲಾಗಿದೆ ಎನ್ನಲಾಗಿದೆ.

About The Author

Namma Challakere Local News
error: Content is protected !!