ಚಳ್ಳಕೆರೆ :

ಚಿತ್ರದುರ್ಗ: ಪ್ರತ್ಯೇಕ ಮೀಸಲಾತಿಗಾಗಿ ಮೈ
ದಂಡಿಸಿಕೊಂಡ ಅಲೆಮಾರಿಗಳು
ಚಿತ್ರದುರ್ಗದ ಡಿಸಿ ಕಚೇರಿ ವೃತ್ತದ ಬಳಿ ಅಲೆಮಾರಿ ಜನಾಂಗ
ಸಮುದಾಯದವರು ಸರ್ಕಾರದ ವಿರುದ್ಧ ಇಂದು ತೀವ್ರ ಆಕ್ರೋಶ
ವ್ಯಕ್ತಪಡಿಸಿದ್ದಾರೆ. ಅಲೆಮಾರಿಗಳಿಗೆ ಶೇ.1ರಷ್ಟು ಪ್ರತ್ಯೇಕ
ಮೀಸಲಾತಿ ನೀಡಬೇಕೆಂದು ಆಗ್ರಹಿಸಿ, ತಮ್ಮ ದೇಹಕ್ಕೆ ಚಾಟಿ ಏಟು
ಬಾರಿಸಿಕೊಂಡು ವಿಶಿಷ್ಟ ಪ್ರತಿಭಟನೆ ನಡೆಸಿದರು. ಮಹಿಳೆಯರು
ಉರಿಮೆ ಬಾರಿಸುತ್ತಿದ್ದರೆ, ಪುರುಷರು ವೇಷ ಧರಿಸಿ ಉದ್ದನೆಯ
ಚಾಟಿಯಿಂದ ಮೈಗೆ ಬಾಸುಂಡೆ ಬರುವಂತೆ ಬಾರಿಸಿಕೊಂಡು, ಮನ
ಕಲಕುವ ದೃಶ್ಯಗಳು ಕಂಡುಬಂದವು.

About The Author

Namma Challakere Local News
error: Content is protected !!