ಚಳ್ಳಕೆರೆ :

ಹೊಳಲ್ಕೆರೆ: ಅನ್ನೇಹಾಳ್ ಗ್ರಾಮದ ಗುಡ್ಡದಲ್ಲಿ ಚಿರತೆ
ಪ್ರತ್ಯಕ್ಷ
ಹೊಳಲ್ಕೆರೆ ಕ್ಷೇತ್ರದ ಅನ್ನೇಹಾಳ್ ಗ್ರಾಮದ ಗುಡ್ಡದಲ್ಲಿ ಚಿರತೆ,
ಕಾಣಿಸಿಕೊಂಡಿದ್ದು ಇಂದು ವೀಡಿಯೋ ವೈರಲ್ ಆಗಿದೆ.

ಅನ್ನೇಹಾಳ್ ಗ್ರಾಮದ ವಜ್ರಕ್ಕೆ ಹೋಗುವ ರಸ್ತೆಯ ಜಿಂದಾಲ್
ಗುಡ್ಡದಲ್ಲಿ ಬೃಹತ್ ಗಾತ್ರದ ಚಿರತೆ ಕಾಣಿಸಿಕೊಂಡಿದೆ.
ಹಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದ ಗ್ರಾಮಸ್ತರು
ಆತಂಕಕ್ಕೀಡಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೆ ಚಿರತೆ
ಯುವಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಅರಣ್ಯ
ಇಲಾಖೆ ಸ್ಥಳ ಪರಿಶೀಲಿಸಿ, ಸೆರೆಗೆ ಬೋನರಿಸಿದ್ದಾರೆ.

About The Author

Namma Challakere Local News
error: Content is protected !!