ಚಳ್ಳಕೆರೆ :

ಹಿರಿಯೂರು: ಬರೋಬ್ಬರಿ 2. 87 ಕೋಟಿ ಆಧಾಯ
ಮೀರಿ ಆಸ್ತಿ ಪತ್ತೆ
ಅಧಿಕ ಆಸ್ತಿ ಸಂಪಾದನೆ ಆರೋಪದ ಮೇಲೆ ಹಿರಿಯೂರು THO
ಹೆಚ್ ವೆಂಕಟೇಶ್, ಆದಿವಾಲ ದಮಾವನ ಮನೆ ಹಾಗೂಖಾಸಗಿ
ಕ್ಲಿನಿಕ್ ಮೇಲೆ ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ದಾಳಿ
ನಡೆಸಿದ್ದರು.

3 ಕಡೆ ದಾಳಿ ನಡೆಸಿ ಪರಿಶೀಲಿಸಿದ ಲೋಕಾಯುಕ್ತ
ಸಿಬ್ಬಂದಿ ಒಟ್ಟು 2. 87 ಕೋಟಿ ಸಿಕ್ಕಿದೆ. ಹಿರಿಯೂರಿನ ವೆಂಕಟೇಶ್
ನಿವಾಸದಲ್ಲಿ1/2 ಕೆಜಿ ಚಿನ್ನಾಭರಣ 1. 3/4ಕೆಜಿ ಬೆಳ್ಳಿ ವಸ್ತುಗಳು55
ಸಾವಿರ ನಗದು, 21ಲಕ್ಷ ಮೌಲ್ಯದ ವಾಹನ ನಿವೇಶನ ಒಟ್ಟು 2.
87 ಕೋಟಿ ಮೌಲ್ಯದ ಆಸ್ತಿಪತ್ತೆಯಾಗಿದೆ ಎಂದು ಲೋಕಾಯುಕ್ತರು
ತಿಳಿಸಿದ್ದಾರೆ.

About The Author

Namma Challakere Local News
error: Content is protected !!