ಚಳ್ಳಕೆರೆ :

ನಾಲ್ಕು ಕಾಲುಗಳನ್ನು ಹೊಂದಿರುವ ಪ್ರಾಣಿಗಳನ್ನು ನಾವು ನೀವು ನೋಡಿದ್ದೇವೆ,,,,

ಆದರೆ ಇಲ್ಲೊಂದು ಹಸು ಎರಡು ಕಾಲು ಇರುವ ಹಸುವಿಗೆ ಜನ್ಮ ನೀಡಿದೆ,,,,,

ಹೌದು,,,,
ಇದು ಚಿತ್ರದುರ್ಗ( ಜಿ)ಚಳ್ಳಕೆರೆ (ತಾ)ನ ಗೋಪನಹಳ್ಳಿ ಗ್ರಾಮದಲ್ಲಿ ಜನಿಸಿದೆ,,,,,

ಇಲ್ಲೊಂದು ಹಸು ಅಪರೂಪದ ವಿಶಿಷ್ಟ ಎರಡು ಕಾಲು ಹೊಂದಿರುವ ಗಂಡು ಕರುವಿಗೆ ಜನ್ಮ ನೀಡಿದ ಘಟನೆ,,,,

ಶ್ರೀಆಂಜೆನೇಯ ಸ್ವಾಮಿ ದೇವಸ್ಥಾನ ಪೂಜಾರ ರಂಗಪ್ಪ
ಅವರ ಮನೆಯ ಆಕಳು ಗಂಡು ಕರುವಿಗೆ ಜನ್ಮ ನೀಡಿದ್ದು,,,,,,

ಮುಂದಿನ ಎರಡು
ಕಾಲುಗಳು ಇಲ್ಲದ ವಿಸ್ಮಯ ಕಂಡು ಬಂದಿದೆ,,,,,,,

ಕರುವನ್ನು ಹಿಡಿದುಕೊಂಡು ಹಾಲು ಕುಡಿಸುತ್ತಿರುವ ಪೂಜಾರಿ,,,,,,,

ಕರುವಿಗೆ ಎರಡೇ ಕಾಲು ಇರೋದು ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ,,,,,,,,.

ಸದ್ಯ ಕರು ಹಾಗೂ ತಾಯಿ ಹಸು ಆರೋಗ್ಯವಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.,,,,,,,

About The Author

Namma Challakere Local News
error: Content is protected !!