ಚಳ್ಳಕೆರೆ :

ಚಿತ್ರದುರ್ಗ: ಬಾಲಕಿಮೇಲೆ ನಾಯಿಗಳ ದಾಳಿ
ಸಿಸಿಟಿಯಲ್ಲಿ ದೃಶ್ಯ ಸೆರೆ
ಚಿತ್ರದುರ್ಗದ ಈಶ್ವರ ಬಡಾವಣೆಯಲ್ಲಿ ಬಾಲಕಿ ಮೇಲೆ
ನಾಯಿಗಳಿಂದು ದಾಳಿ ಮಾಡಿದ್ದು, ಈ ದೃಶ್ಯಗಳು ಸಿಸಿ ಟಿವಿಯಲ್ಲಿ
ಸೆರೆಯಾಗಿವೆ. ಚಿತ್ರದುರ್ಗದ ಗಾರ್ಡಿಯನ್ ಏಂಜಲ್ ಶಾಲೆ
ಬಳಿ ಘಟನೆ ನಡೆದಿದ್ದು, 9 ವರ್ಷದ ಬಾಲಕಿ ಸ್ನೇಹಿತರ ಜೊತೆ
ಆಟವಾಡಲು ತೆರಳಿದ್ದಳು. ಈ ವೇಳೆ ಬಂದ ನಾಯಿಗಳು ಏಕಾಏಕಿ
ಅಟ್ಟಾಡಿಸಿಕೊಂಡು ಬಂದು, ಬಾಲಕಿಗೆ ದಾಳಿ ಮಾಡಿವೆ. ಈ ಬಗ್ಗೆ
ಸ್ಥಳೀಯ ನಿವಾಸಿಗಳು ಮೆದೆಹಳ್ಳಿ ಗ್ರಾಪಂ ಗೆ ಮಾಹಿತಿ ನೀಡಿದ್ದು,
ನಾಯಿಗಳಿಗೆ ಕಡಿವಾಣ ಹಾಕಿ ದಾಳಿಯಿಂದ ರಕ್ಷಿಸಲು ಮನವಿ
ಮಾಡಿದ್ದಾರೆ.

About The Author

Namma Challakere Local News
error: Content is protected !!