ಚಳ್ಳಕೆರೆ :

ಚಿತ್ರದುರ್ಗ: ಬಲಿಷ್ಠ ಕುರಿಗಳು ಸಿಕ್ಕರೆ ಖರೀದಿಸಲು
ನಾವು ಸಿದ್ಧ
ಬಲಿಷ್ಠ ಉತ್ತಮ ಕುರಿಗಳು ಸಿಕ್ಕರೆ ಖರೀದಿಸಲು ನಾವು ಸಿದ್ಧ
ಎಂದು ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ
ಹೇಳಿದರು.

ಚಿತ್ರದುರ್ಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿ,
ಕಾಂಗ್ರೆಸ್ ನ 55 ಶಾಸಕರ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ
ಮೇಲಿನಂತೆ ಪ್ರತಿಕ್ರಿಯಿಸಿ, ಶಾಸಕರನ್ನು ಕುರಿಗಳಿಗೆ ಹೋಲಿಸಿದರು.
ಕಾಂಗ್ರೆಸ್ ನಲ್ಲಿ ಖರೀದಿ ಮಾಡುತ್ತಾರೆಂದು ಕುರಿಗಳಂತೆ
ಕಾಯುತ್ತಿದ್ದಾರೆ. ಮಾರುಕಟ್ಟೆಗೆ ಬರುವ ಕುರಿಗಳನ್ನೆಲ್ಲಾ ಖರೀದಿಸಲು
ಆಗಲ್ಲ ಎಂದರು.

About The Author

Namma Challakere Local News
error: Content is protected !!