ಲೋಕಿಕ ಜೀವನ ತ್ಯಜಿಸಿದ ವಾಸವಿ ಕನ್ಯಕಾಪರಮೇಶ್ವರಿ
ಚಳ್ಳಕೆರೆ : ತ್ರೇತಾಯುಗದಲ್ಲಿ ಸೀತೆ ಅಶೋಕವನದಲ್ಲಿ ಮೌನ ಪ್ರತಿಭಟನೆಯ ಮುಖಾಂತರ ಒಂಟಿಯಾಗಿ ಕಾಲಕಳೆದು ರಾವಣನ ಸಂಹಾರಕ್ಕೆ ಕಾರಣರಾದರು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು. ಚಳ್ಳಕೆರೆ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದವರು ಏರ್ಪಡಿಸಿದ್ದ ವಾಸವಿ ಕನ್ಯಕಾಪರಮೇಶ್ವರಿ ಜಯಂತೋತ್ಸವವನ್ನು ಉದ್ದೇಶಿಸಿ…