ಹೊರ ಜಿಲ್ಲೆ ಕಳ್ಳರಿಂದ ಸು.2.70 ಲಕ್ಷ ಮೌಲ್ಯದ ಬಂಗಾರದ ಆಭರಣ, 95 ಸಾ.ಮೌಲ್ಯದ ಬೆಳ್ಳಿ ಆಭರಣ ವಶ : ಚಳ್ಳಕೆರೆ ಪೊಲೀಸರ ಶ್ಲಾಘನೀಯ ಕಾರ್ಯ
ಚಳ್ಳಕೆರೆ : ನಗರದಲ್ಲಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪಣತೊಟ್ಟ ಖಾಕಿ ಪಡೆಗೆ ಇಂದು ಹೊರ ಜಿಲ್ಲೆಯ ಮೂರು ಜನ ಕಳ್ಳರು ಖಾಕಿ ಪಡೆಗೆ ಶರಣಾಗಿದ್ದಾರೆ. ಹೌದು ಈಗಾಗಲೇ ಕಳ್ಳತನ ಪ್ರಕರಣಗಳನ್ನು ದಾಖಲು ಮಾಡಿಕೊಂಡ ಖಾಕಿ ಪಡೆ ನಗರದಲ್ಲಿ ಹದ್ದಿನ ಕಣ್ಣು…