ಚಳ್ಳಕೆರೆ :
ಪ್ಯಾರಿಸ್ ಒಲಿಂಪಿಕ್ಸ್: ಪದಕ ಗೆದ್ದ ಮನು ಭಾಕರ್‌ಗೆ
ಅಭಿನಂದಿಸಿದ ಪ್ರಧಾನಿ ಮೋದಿ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಮನು ಭಾಕರ್
ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
10 ಮೀಟರ್
ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಈ
ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಫೋನ್ ಮಾಡಿ
ಮಾತನಾಡಿದರು.
ಆಕೆಗೆ ವಿಶೇಷ ಅಭಿನಂದನೆಗಳು, ಭಾರತದ ಪರ
ಶೂಟಿಂಗ್ ನಲ್ಲಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ
ಪಾತ್ರವಾಗಿರುವುದರಿಂದ ಈ ಗೆಲುವು ಮತ್ತಷ್ಟು ವಿಶೇಷವಾಗಿದೆ.
ಇದು ನಂಬಲಾಗದ ಯಶಸ್ಸು ಎಂದು ಹೇಳಿ ಅಭಿನಂದಿಸಿದ್ದಾರೆ.