ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೆರಿದ ಶ್ರೀ ಕಂಚಿಹೋಬಳಸ್ವಾಮಿ ಮೆರವಣಿಗೆ
ಹೌದು ಚಳ್ಳಕೆರೆ ತಾಲೂಕಿನ ಬುಡಕಟ್ಟು ಸಂಪ್ರದಾಯದ
ಮ್ಯಾಸನಾಯಕರ ಆರಾಧ್ಯದೈವ ಶ್ರೀ ಕಂಚಿಹೋಬಳಸ್ವಾಮಿ ದೇವರ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಸುಮಾರು ಐನೂರು ವರ್ಷಗಳ ಇತಿಹಾಸ ಇರುವ ಶ್ರೀ ದೇವರ ಕಟ್ಟೆಮನೆಯ ಆರಾಧಕರು ಭಾಗವಹಿಸಿ ದೇವರಿಗೆ ಗಂಗಾ ಪೂಜೆ , ಹೋಮ ಅವನ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಅದರಂತೆ ಬುಡಕಟ್ಟು ಸಂಪ್ರದಾಯದ ಕಟ್ಟೆಮನೆಗಳ ದೇವರ ಉತ್ಸವಕ್ಕೆ ಬಾಗಿಯಾದ ಕುಂದಾಪುರ ತಿಪ್ಪೇಸ್ವಾಮಿ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದರು.