ಮಹಿಳಾ ವಕೀಲರ ಮೇಲೆ ಹಲ್ಲೆ : ಚಳ್ಳಕೆರೆ ವಕೀಲರ ಸಂಘದಿಂದ ತಹಶೀಲ್ದಾರ್ ಗೆ ಮನವಿ
ಚಳ್ಳಕೆರೆ : ಬಾಗಲಕೋಟೆ ಮಹಿಳಾ ವಕೀಲರಾದ ಸಂಗೀತಸಿಕ್ಕೇರಿ ಇವರ ಮೇಲೆ ಬಾಗಲಕೋಟೆಯ ಸಾರ್ವಜನಿಕರಸ್ಥಳದಲ್ಲಿಯೇ ಕಾಲುಗಳಿಂದ ಹೊಡೆದು ಹಲ್ಲೆ ಮಾಡಿರುವುದು ಖಂಡನೀಯ ಸರಕಾರ ಈ ಕೂಡಲೆ ಕಾನೂನು ಕ್ರಮ ಜರುಗಿಸಬೇಕು ಎಂದು ವಕೀಲರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಎನ್ ರಘುಮೂರ್ತಿ ಗೆ ಮನವಿ…