ಚಳ್ಳಕೆರೆ : ಶ್ರೀ ವೀರಭದ್ರಸ್ವಾಮಿ ರಥೋತ್ಸವಕ್ಕೆ ಕ್ಷಣ ಗಣನೆ
ಚಳ್ಳಕೆರೆ : ಕಳೆದ ಎರಡು ವರ್ಷಗಳ ಕಾಲ ಕೊರೊನ ಸಂಕಷ್ಟದಿಂದ ಹಬ್ಬ ಹರಿದಿನಗಳು ಸರಳವಾಗಿ ಜರುಗಿದ್ದು ಈಗ ಕೊಂಚ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತಿದಂತೆ ರಾಜ್ಯದೆಲ್ಲೆಡೆ ಜಾತ್ರೆಗಳು, ಹಬ್ಬ ಹರಿದಿನಗಳು ಅದ್ದೂರಿಯಾಗಿ ಗರಿಗೆದುರುತ್ತಿವೆ. ಅಂತಯೇ ಮಧ್ಯ ಕರ್ನಾಟಕ ಭಾಗದ ಚಳ್ಳಕೆರೆ ನಗರದ…