ನಾಯಕನಹಟ್ಡಿ:: ಪಟ್ಟಣದ ವಾಲ್ಮೀಕಿ ಕಲ್ಯಾಣ ಮಂಟಪದ ಆವರಣದಲ್ಲಿ 06-04-2025 ನೆ ಭಾನುವಾರ ಸಾಯಂಕಾಲ ನಡೆದಂತಹ ಕಾರ್ಯಕ್ರಮ ಏನೆಂದರೆ ಸತತವಾಗಿ ಮೂರು ವರ್ಷದಿಂದ 2022,23,24 ನೇ ಸಾಲಿನಲ್ಲಿ ಕೆಣಿ ಮಾಡಿ ಬಹಳಷ್ಟು ಕೇಣಿ ದಾರರು ಬಹಳಷ್ಟು ನಷ್ಟ ಅನುಭವಿಸಿ ಅವರ ಆಸ್ತಿಗಳನ್ನು ಮಾರುವಂತ ಸಮಯ ಬಂದಿರುವುದರಿಂದ ಮತ್ತು ಬಹಳ ಜನರು ಸಾಲದಲ್ಲಿ ಸಿಲಿಕಿರುವುದರಿಂದ ಯಲ್ಲ ಕೆನಿ ದಾರರ ಸಭೆ ಕರೆಯಲಾಗಿದೆ ಸಭೆಗೆ ಎಲ್ಲಾ ಜಾತಿ ಜನಾಂಗದವರು ಬಂದಿರುತ್ತಾರೆ ಎಲ್ಲರಿಗೂ ಮನವರಿಕೆ ಮಾಡಿ ಹೇಳಿರುವ ವಿಚಾರ ಏನೆಂದರೆ ನಾವು ರೈತರಿಗೂ ಅನ್ಯಾಯ ಆಗೋದೀರಿತರ ಕೆನಿ ದಾರರಿಗೂ ಅನ್ಯಾಯ ಹಾಗೋದಿರಿತರ ನಮಗೆ ಬರುವ ಕೂಲಿಯವರಿಗೂ ಸಹ ಅನ್ಯಾಯ ಹಾಗೋದೀರ್ತರ ಸಭೆ ನಡೆಸಿ ಒಂದು ಹಂತಿಮ ತೀರ್ಮಾನಕ್ಕೆ ನಾವು ಬಂದಿದ್ದೇವೆ ಅಂತಿಮ ತೀರ್ಮಾನ ಏನೆಂದರೆ ಮೊದಲನೆಯದಾಗಿ ದಾವಣಗೆರೆಯ ಹಸಿ ಕಾಯಿ ದಾರಣೆಯ ದರದಲ್ಲಿ ಮಾರಾಟ ಮಾಡುತ್ತಿವೋ ಒಂದು ಕ್ವಿಂಟಾಲ್ ಗೆ ಇನ್ನೂರು ರೂಪಾಯಿ ಕಡಿಮೆ ಮಾಡಿಕೊಂಡು ನಮಗೂ ರೈತರಿಗೂ ಕೆನಿ ದಾರರಿಗೂ ಒಂದು ಎರಡು ರೂಪಾಯಿ ಉಳಿದುಕೊಳ್ಳಬೇಕು ಎನ್ನುವ ಮೊದಲನೇ ತೀರ್ಮಾನಕ್ಕೆ ಬಂದಿದ್ದೇವೆ ಎರಡನೆಯದಾಗಿ ಒಣ ಅಡಿಕೆ ಮಾಡುವ ಸಿಸ್ಟಂ ಬಂದಿದೆ ಹಸಿಕಾಹಿ ತಗೊಂಡು ಬಂದು ಒಣ ಅಡಿಕೆ ಅವರಿಗೆ ಕೊಟ್ಟು ತೋಟದ ಮಾಲಿಕರು ಅದನ್ನು ಮಾರೂತ್ತಾರೆ.ಅವರಿಗೆ ಇವಾಗ ಒಳ್ಳೆ ರೆಟ್ ಇದೆ ಇಷ್ಟು ದಿನ ಬಹಳ ಜನರು ಪೈಪೋಟಿಗೆ ಬಿದ್ದು 14-14ವರೆ ಕೆಜಿಗೆ ಮಾರಾಟ ಮಾಡುತಿದ್ದರು ಎರಡನೇ ದರ್ಜೆಯ ಮಾಲಿಗೆ ಒಳ್ಳೆಯ ಬೆಲೆ ಇತ್ತು ಇವಾಗ ಎರಡನೇ ದರ್ಜೆಯ ಮಾಲಿಗೆ ಒಳ್ಳೆಯ ರೆಟ್ ಇಲ್ಲ ವಿದೇಶದಿಂದ ಆಮದು ಮಾಡಿಕೊಂಡು ರೆಟ್ ಇನ್ನಡೆ ಯಾಗಿದೆ ರಾಶಿ ಅಡಿಕೆ ದರ 55ಸಾವಿರ ರೂಪಾಯಿ ಇದೆ ಎರಡನೇ ದರ್ಜೆಯ ಮಾಲಿಗೆ 25 ಸಾವಿರ ರೂಪಾಯಿ ಇದೆ ಆದ್ದರಿಂದ 30 ಸಾವಿರ ರೂಪಾಯಿ ವ್ಯತ್ಯಾಸ ಇದೆ ಆದ್ದರಿಂದ ಕೂಲಿ ಕಾರ್ಮಿಕರು ಕೆನಿ ದಾರರಿಗೆ ಏನು ಹುಳಿತಿಲ್ಲ ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಅಡಿಕೆ ಖೇಣಿದಾರರ ಸಂಘದ ಬಿ.ಟಿ. ತಿಪ್ಪೇಸ್ವಾಮಿ ಮಾತನಾಡಿ ಮಾಹಿತಿಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಅಡಿಕೆ ಖೇಣಿದಾರರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು

About The Author

Namma Challakere Local News

You missed

error: Content is protected !!