ಚಳ್ಳಕೆರೆ :

ಓಬಣ್ಣನಹಳ್ಳಿ ಗ್ರಾಮಸ್ಥರಿಗೆ ಆಹಾರ ಧಾನ್ಯ ವಿತರಿಸಿದ
ಶ್ರೀಗಳು

ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ, ಚಿತ್ರದುರ್ಗ
ತಾಲೂಕಿನ ಓಬಣ್ಣನ ಹಳ್ಳಿ ಗ್ರಾಮದಲ್ಲಿ ನೆರೆ ಹಾವಳಿಯಾಗಿದೆ.

ಇದರಿಂದ ಇಡೀ ಗ್ರಾಮದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗುಡ್ಡಗಾಡು ಪ್ರದೇಶದಲ್ಲಿರುವ, ಈ ಗ್ರಾಮಕ್ಕೆ ಚಿತ್ರದುರ್ಗದ ಭೋವಿ
ಗುರುಪೀಠದ ಶ್ರೀಗಳಾದ ಇಮ್ಮಡಿಸಿದ್ದರಾಮೇಶ್ವರ ಶ್ರೀಗಳು, ಭೇಟಿ
ನೀಡಿ ನಿರಾಶ್ರಿತರಿಗೆ ಸಾಂತ್ವಾನ ಹೇಳಿದರು.

ಇದೇ ಸಮಯದಲ್ಲಿ
ಸಂತ್ರಸ್ತರಿಗಾಗಿ ತೆಗೆದುಕೊಂಡು ಬಂದಿದ್ದ, ಆಹಾರ ಧಾನ್ಯಗಳನ್ನು
ವಿತರಿಸಿದರು.

About The Author

Namma Challakere Local News
error: Content is protected !!